Member   Donate   Books   0

ತಳಿಯಾದಿಚ್ಚಪುರತ್ತಪ್ಪನ್ ಪುರಸ್ಕಾರ – 2026

ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಳಿಯಾದಿಚ್ಚಪುರತ್ತಪ್ಪನ್ ಶಾಖಾ ಸಮಿತಿಯು ಏರ್ಪಡಿಸಿದ 8ನೇ “ತಳಿಯಾದಿಚ್ಚಪುರತ್ತಪ್ಪನ್ ಪುರಸ್ಕಾರ – 2026” ಆರ್ಷ ವಿದ್ಯಾ ಸಮಾಜಕ್ಕೆ !!!

“ಸನಾತನ ಧರ್ಮದ ಆಚರಣೆ ಮತ್ತು ಪ್ರಚಾರದ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಂಸ್ಥೆ ಎಂಬ ನೆಲೆಯಲ್ಲಿ ಈ ಪುರಸ್ಕಾರವನ್ನು ನೀಡಲಾಗುತ್ತಿದೆ” – ಎಂದು ಅವಾರ್ಡ್ ಕಮಿಟಿ ನಿರ್ಧರಿಸಿದೆ.

Thaliyadichapurathappan Award – 2026 - for - AVS - 1
Thaliyadichapurathappan Award – 2026 - for - AVS - 2
2026 ಫೆಬ್ರವರಿ 15ರಂದು ಸಂಜೆ ಏಳು ಗಂಟೆಗೆ ನೇಮಂ ತಳಿಯಾದಿಚ್ಚಪುರಂ ಮಹಾದೇವ ಕ್ಷೇತ್ರದ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆಯುವ ಸಭೆಯಲ್ಲಿ ಪುರಸ್ಕಾರ ವಿತರಣೆ ನಡೆಯಲಿದೆ. ಆರ್ಷವಿದ್ಯಾ ಸಮಾಜದ ಚೀಫ್ ಕೋರ್ಸ್ ಕೋಆರ್ಡಿನೇಟರ್ ಶ್ರೀ ವಿ. ಆರ್. ಮಧುಸೂದನನ್ ಜಿ ಅವರು ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.
ಪ್ರೀತಿ ಮತ್ತು ಗೌರವಗಳೊಂದಿಗೆ
ಆರ್ಷ ವಿದ್ಯಾ ಸಮಾಜಂ